ಸಮುದ್ರ ಮಟ್ಟದಿಂದ ೭೨೦೦ ಮೀಟರ್‍ಗಿಂತ (೨೩೬೨೨ ಅಡಿಗಿಂತ) ಹೆಚ್ಚು ಎತ್ತರ ಹೊಂದಿರುವ ಕನಿಷ್ಠ ೧೦೯ ಪರ್ವತಗಳು ಇವೆ. ಈ ಪರ್ವತಗಳು ಎಲ್ಲಾ ದಕ್ಷಿಣ ಮತ್ತು ಕೇಂದ್ರ ಏಷ್ಯಾ ನೆಲೆಗೊಂಡಿವೆ. ಪಟ್ಟಿಯಲ್ಲಿ ಅತ್ಯಂತ ಎತ್ತರದ ಪರ್ವತಗಳು ಹಿಮಾಲಯ ಮತ್ತು ಕರಕೋರಮ್ ಶ್ರೇಣಿಯಿಂದ ದಕ್ಷಿಣ ಮತ್ತು ಪಶ್ಚಿಮ ಟಿಬೆಟ್ ಪ್ರಸ್ಥ ವ್ಯಾಪ್ತಿಯಲ್ಲಿ ಕಂಡು ಬರುತ್ತವೆ. ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್, ಇದು ನೇಪಾಳದಲ್ಲಿ ಇದೆ. == ಜಗತ್ತಿನ ಅತಿ ಎತ್ತರದ ಪರ್ವತಗಳು == == ಉಲ್ಲೇಖಗಳು ==